audio typist
ನಾಮವಾಚಕ

ಶ್ರವ್ಯ ಬೆರಳಚ್ಚುಗಾರ; ಆಡಿಯೋ ಟೈಪಿಗ; ಟೇಪು ಯಾ ಬೇರಾವುದೇ ಧ್ವನಿಮುದ್ರಿತ ವಿಷಯವನ್ನು ಕೇಳುತ್ತಾ ಟೈಪು ಮಾಡುವವ.